ಅದೇನೋ ಗೊತ್ತಿಲ್ಲ, ಈ ಮಳೆ, ಕಾಫಿ ಮತ್ತು feeligs ಮಧ್ಯೆ Triangle Love Story ಇದೆ ಅನ್ನಿಸುತ್ತೆ. ಈ coffee ಹುಡುಗ ಆದ್ರೆ, feelings ಅನ್ನೋದು ಹಳೆ ಹುಡುಗಿ ತರ, ಹಾಗು ಈ ಮಳೆ ಅನ್ನೋದು ಹೊಸ ಹುಡುಗಿ ಅಂದುಕೊಳ್ಳೋಣ!. ಮಳೆ ಎಸ್ಟೆ ಬಂದು ಹೋದರೂ, ಈ feeligs ಮತ್ತು coffee ನ ಬೇರೆ ಮಾಡೋಕಾಗೊಲ್ಲ ನೋಡಿ.. Really they are made for each other.
ನಿಜಕ್ಕೂಈ Philosophy funny ಅನ್ನಿಸಿದ್ದರೂ, ಮನಸ್ಸಿನ ಯಾವದೋ ಒಂದು ಮೂಲೆಯಲ್ಲಿ ನಿಜ ಅನ್ನಿಸಿಬಿಡುತ್ತೆ!. ಮಳೆ ಬಂದಾಗೆಲ್ಲ ಹಾಗೇ ಮನಸ್ಸು ಬಿಚ್ಚಿ ನಕ್ಕು ಬಿಡಬೇಕು ಅನ್ನಿಸುವ, ಗೊತ್ತಾಗದೆ ಅತ್ತು ನೋವು ಕಳೆದುಕೊಳ್ಳಬೇಕು ಅನ್ನಿಸುವ, ವಾಸ್ತವ, ವಯಸ್ಸು ಇದ್ಯಾವ ಅರಿವೇ ಇಲ್ಲದೇ ಪುಟ್ಟ ಮಗುವಿನ freedom ಅನುಭವಿಸಬೇಕು ಅನ್ನಿಸುವ ಭಾವನೆಗಳು ಪ್ರೀತಿಯಲ್ಲಿರುವ ಅಥವಾ ಪ್ರೀತಿ ಕಳೆದುಕೊಂಡಿರು ಹೃದಯಗಳಲ್ಲಿ ಮಾತ್ರ ಹುಟ್ಟಿಕೊಳ್ಳುತ್ತಾವಾ? ಅನ್ನೋ ಪ್ರಶ್ನೆ ಕಾಡುತ್ತೆ.
ಒಂದು ಕಾಲದಲ್ಲಿ ಎಲ್ಲವೂ ಇತ್ತು ಅನ್ನಿಸುತ್ತಿದೆ. ಮನೆಯವರೆಲ್ಲರ, ಸ್ನೇಹಿತರ Comfort Zone, ಅದರಿಂದ ಅರಿಯದೆ ಬಂದ ಬೇಜವಾಬ್ದಾರಿಗಳು, ಎಲ್ಲ ಕ್ಷಣದಲ್ಲೂ enjoy ಮಾಡೋಕೆ ಸಿಗೋ parents ಕೊಟ್ಟ Financial Security, ಓದದಿದ್ದರು ಚಿಂತೆ ಇಲ್ಲ ಅನ್ನೋ ನಿರ್ಲಿಪ್ತ ಭಾವ, ಗುರಿ ಇಲ್ಲದ Life, ನನ್ನನ್ನು ನಾನೇ creative ಅಂತಾ ಗುರುತಿಸಿಕೊಂಡ ನನ್ನದೇ ಆದ ಪುಟ್ಟ ಜಗತ್ತು, Generation ಗೂ ಮೀರಿದ ಅಜ್ಜಿ.. ಎಲ್ಲವೂ ಜೋತೆಲಿದ್ದವು. But, ಈ Feelings ಇರಲಿಲ್ಲ, ಮಳೆ ಇರಲಿಲ್ಲ, ಇದ್ದರೂ ಕಾಫಿ ಕುಡಿಯೋ ಅಭ್ಯಾಸ ನನಗಿರಲಿಲ್ಲ.
ಅವಳು ನನ್ನ Life ಲಿ ಬಂದು, ಒಂದು ಕಾಲದಲ್ಲಿ ನನ್ನ ಜೋತೆಗಿದ್ದ ಕೆಲವನ್ನು ತೆಗೆದುಕೊಂಡಳು, ತಾನಾಗಿಯೇ ಬಂದ ನನ್ನ ಬೇಜವಾಬ್ದಾರಿಗಳನ್ನು ಪ್ರೀತಿಯಿಂದ ಕಿತ್ತುಕೊಂಡಳು, ಗುರಿ ಇಲ್ಲದ Life ಗೆ ಪ್ರೀತಿಯೆಂಬ Target ಕೊಟ್ಟಳು, ಓದು ಅನ್ನೋದು ಒಂದು Struggle ಅನ್ನೋ ಭಾವಕ್ಕೆ ಪೂರ್ಣವಿರಾಮ ಇಟ್ಟಳು.. ಹಾಗೆಯೇ ಕೊನೆಗೆ ಈ Feelings ಕೊಟ್ಟು ಹೋದಳು
ನಾನೆಲ್ಲವನ್ನು ಕಲಿತೆ, ಈಗ ನನ್ನ ಜೊತೆ ಮುಂಚೆ ಇದ್ದ ಯಾವದೂ ಇಲ್ಲ, ಈಗ ಇದ್ದದ್ದು ಈ Feelings , Coffee ಮತ್ತು ಆಗ್ಗಾಗ್ಗೆ ಬಂದು ಹೋಗುವ ಈ ಮಳೆ!

Nice....:)
ReplyDeletegood one ....
ReplyDelete